Wednesday, March 25, 2009

`ಇಂದು ಸಂಜೆ' ಮೂರನೇ ವಾರ್ಷಿಕೋತ್ಸವದ ಸಡಗರ, ಸಂಭ್ರಮ

ಇಂದು ಸಂಜೆ ಪತ್ರಿಕೆಯ ಮೂರನೇ ವಾರ್ಷಿಕೋತ್ಸವ ಹಾಗು ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಬಂದು, ನಮ್ಮನ್ನು ಹರಸಿದ ಎಲ್ಲ ಗಣ್ಯರಿಗೆ ಗೆಳೆಯರಿಗೆ, ಹಿತೈಶಿಗಳಿಗೆ ನನ್ನ ಕೃತಜ್ಞತೆಗಳು. ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ.
1 comment:

Anonymous said...

ಇಂದು ಸಂಜೆ ಪತ್ರಿಕೆಯ ಮೂರನೇ ವಾರ್ಷಿಕೋತ್ಸವ ಹಾಗು ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ವೇದಿಕೆಯಲ್ಲಿ ಮಾನವ ಧರ್ಮ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಾಡಿನ ಅನೇಕ ಖ್ಯಾತನಾಮರು ಪಾಲ್ಗೊಂಡ ಚಿತ್ರಗಳು ಜೊತೆಗೆ ಸಭಾಂಗಣ ತುಂಬಾ ನೆರೆದಿದ್ದ ಪ್ರೇಕ್ಷಕರು, ಚಿಂತಕರು, ಕನ್ನಡಪರ ಹೋರಾಟಗಾರರ ಚಿತ್ರಗಳು ಕಾರ್ಯಕ್ರಮದ ಯಶಸ್ಸನ್ನು ಸೂಚಿಸುತ್ತದೆ.
- ಅಶ್ರಫ್ ಮಂಜ್ರಾಬಾದ್. ತಬೂಕ್. ಸೌದಿ ಅರೇಬಿಯಾ.