tag:blogger.com,1999:blog-5706152753465599900.post8662045844657669341..comments2024-01-23T22:55:09.981+05:30Comments on ದೇಸೀಮಾತು: ಈ ಹೆಣ್ಣುಮಕ್ಕಳು ಪ್ರಾಣಿಗಿಂತ ಕಡೆಯಾಗಿ ಬದುಕಬೇಕೆ?ದಿನೇಶ್ ಕುಮಾರ್ ಎಸ್.ಸಿ.http://www.blogger.com/profile/13353280392827060909noreply@blogger.comBlogger8125tag:blogger.com,1999:blog-5706152753465599900.post-29502251150373290472008-10-04T22:20:00.000+05:302008-10-04T22:20:00.000+05:30NANGE GOTTIRO HAAGE ABVP IDAR BAGGE TUMBA HORATA M...NANGE GOTTIRO HAAGE ABVP IDAR BAGGE TUMBA HORATA MADITTU....ABVP STATE ORG SECRETRY RAVIKUMAR TUMBA KALAJIYINDA IDAR BAGGE SARKARI HOSTELGAL AVANTARAD BAGGE HORATA RUPISIDRU.....AVAR NUMBER KODTINI OND SALA MATADI9448065412Anonymousnoreply@blogger.comtag:blogger.com,1999:blog-5706152753465599900.post-77865436516960090722008-10-02T12:50:00.000+05:302008-10-02T12:50:00.000+05:30enta anyayaenta anyayamhonagahttps://www.blogger.com/profile/03268436366414927379noreply@blogger.comtag:blogger.com,1999:blog-5706152753465599900.post-28889468621682685022008-10-01T11:56:00.000+05:302008-10-01T11:56:00.000+05:30ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಎಲ್ಲಾ ಕಡೆಯಲ್ಲೂ ...ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಎಲ್ಲಾ ಕಡೆಯಲ್ಲೂ ಇದೇ ರೀತಿಯ ದುರವಸ್ಥೆ ಇರುತ್ತದೆ. ಎಲ್ಲಾ ಹಾಸ್ಟೆಲ್ಗಳ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೂ ಪ್ರತಿಭಟನೆ ಮಾಡಿ ಸುಸ್ತಾಗಿದ್ದಾರೆ. ಅವರ ಪ್ರತಿಭಟನೆ ಅರಣ್ಯರೋಧನವಾಗುತ್ತಿದೆ. ಅಲ್ಲಿ ಸೇರಿಕೊಂಡಿರುವ ಹೆಗ್ಗಣಗಳನ್ನು ಹೊರಗೆಳೆದು ಚಚ್ಚುವ ತನಕ ಇದು ಮುಂದುವರೆಯುತ್ತಲೇ ಇರುತ್ತದೆ.dineshhttps://www.blogger.com/profile/05847539529928243934noreply@blogger.comtag:blogger.com,1999:blog-5706152753465599900.post-12036421105238535722008-09-30T18:36:00.000+05:302008-09-30T18:36:00.000+05:30ಸಮಾಜ ಕಲ್ಯಾಣ ಇಲಾಖೆಯಲ್ಲಿರುವವರು ಸಮಾಜಕ್ಕೆ ಒಳ್ಳೆಯ ಕೆಲಸಗ...ಸಮಾಜ ಕಲ್ಯಾಣ ಇಲಾಖೆಯಲ್ಲಿರುವವರು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಬಿಟ್ಟು, ತಮಗೆ ಒಳ್ಳೆಯದನ್ನು ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ ಎಂಬ ಆರೋಪ ಹಿಂದಿನಿಂದಲೂ ಇದೆ. ವಿದ್ಯಾರ್ಥಿಗಳ ಹಾಸ್ಟೆಲ್ ಗಳಲ್ಲಿ ತಿಮಿಂಗಲಗಳು ಸೇರಿಕೊಂಡಿವೆ. ಹಾಗಾಗಿ ವಿದ್ಯಾರ್ಥಿಗಳು ಸಣಕಲಾಗುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವವರು ಅಂತಸ್ತುಗಳನ್ನು ಕಟ್ಟಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಇರುವ ಕೆ.ಆರ್. ಪುರದಲ್ಲೇ ಈ ಕತೆಯಾದರೆ, ಸರ್ಕಾರ ಮರೆತೇಬಿಟ್ಟಿರುವ ಬೀದರ್, ಬಾಗಲಕೋಟೆ ಮತ್ತಿತರ ಹಿಂದುಳಿದ ಜಿಲ್ಲೆಗಳ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಹೇಗೆ?
-ಎಂ.ಎಲ್. ಲಕ್ಷ್ಮೀಕಾಂತ್,
ಮಂಡ್ಯ.Anonymousnoreply@blogger.comtag:blogger.com,1999:blog-5706152753465599900.post-82501855339883604102008-09-29T13:14:00.000+05:302008-09-29T13:14:00.000+05:30ಅಕ್ರಮ್ ಹೇಳಿದಂತೆ ಈಗಿನ ಸಾವಿರಾರು ಬ್ಲಾಗಿಗಳು ತಮ್ಮ ರಮ್ಯ ...ಅಕ್ರಮ್ ಹೇಳಿದಂತೆ ಈಗಿನ ಸಾವಿರಾರು ಬ್ಲಾಗಿಗಳು ತಮ್ಮ ರಮ್ಯ ಜೀವನದಲ್ಲಿ ಎಲ್ಲೋ ಎಡತಾಕುವ ಸಣ್ಣಪುಟ್ಟ ತೊಂದರೆಗಳನ್ನೇ ದೊಡ್ಡ ಸುದ್ದಿಮಾಡಿ ನೂರಾರು ಅವರಂತದೇ ಓದುಗರಿಂದ ಕರುಣೆಗಿಟ್ಟಿಸಿ ರಮಿಸುತ್ತಾರೆ. ಆದರೆ ನಿಮ್ಮಂತೆ ಕೆಲವರು ಇಂತಹ ನೂರಾರು ಹೆಣ್ಣುಗಳು ಗೋಳುಗನ್ನು ಅರ್ಥಮಾಡಿಕೊಂಡು ಕೆಲವರಲ್ಲಿಯಾದರೂ ಜಾಗೃತಿ ಮೂಡಿಸುವ ಕೆಲಸ ಮಾಡುತೀರಿ ಧನ್ಯವಾದಗಳು.
- ಮಂಜುನಾಥಸ್ವಾಮಿಹಳ್ಳಿಕನ್ನಡhttps://www.blogger.com/profile/03785791608492116348noreply@blogger.comtag:blogger.com,1999:blog-5706152753465599900.post-50250739180720467702008-09-28T21:41:00.000+05:302008-09-28T21:41:00.000+05:30Dinesh sir,Hostelgalallina karmakandvannu lekhnada...Dinesh sir,

Hostelgalallina karmakandvannu lekhnadalli thumbha chennagi bimbisiddiri,thanks.

Nagendra.Trasi

Pls sea my bahumukhi.blogspot.comnagendrahttps://www.blogger.com/profile/10506956236507170371noreply@blogger.comtag:blogger.com,1999:blog-5706152753465599900.post-2595074890099200362008-09-28T17:20:00.000+05:302008-09-28T17:20:00.000+05:30Dinesh ThanksOdi bejaraytu. en helbeko tilittilla....Dinesh Thanks

Odi bejaraytu. en helbeko tilittilla. nimma kalajige krtajnategalu...

nimma abHimaniAnonymousnoreply@blogger.comtag:blogger.com,1999:blog-5706152753465599900.post-54194049982381064352008-09-28T13:15:00.000+05:302008-09-28T13:15:00.000+05:30dinesh,i felt too bad after reading this. hundreds...dinesh,
i felt too bad after reading this. hundreds of hostesl across the state are under similar condition. it is difficult to imagine how 65 girls manage to get prepared to their classes in the morning with only one toilet and bathroom.
i don't know when Social Welfare Department will have prompt, committee staff. Taking action against a few will no way solve the problem.
when many blogs are concentrating on poetry, colourful life, modern life style, you have touched upon a different subject.
- AkramAnonymousnoreply@blogger.com